ಮಾದ ಮತ್ತು ಮಾನಸಿ ಚಾಲುಕ್ಕುಡಿಯಲ್ಲಿ
Posted date: 03 Wed, Feb 2016 – 04:42:40 PM

ರಾಜೇಶ್ & ದೇವಿ ಫಿಲಂಸ್ ಲಾಂಛನದಲ್ಲಿ ಮನೋಮೂರ್ತಿ ಸಂಗೀತ ನೀಡಿ ನಿರ್ಮಾಣ ಮಾಡುತ್ತಿರುವ ಮಾದ ಮತ್ತು ಮಾನಸಿ ಚಿತ್ರಕ್ಕೆ ಚಾಲುಕ್ಕುಡಿಯಲ್ಲಿ ಫಾಲ್ಸ್ ಬಳಿ  ಮನೆ ಸೆಟ್ಟೊಂದರಲ್ಲಿ ಪ್ರಜ್ವಲ್ ದೇವರಾಜ್, ಶೃತಿ ಹರಿಹರನ್, ತಬಲಾ ನಾಣಿ, ಶೃತಿ ನಾಯಕ್ ಮುಂತಾದವರು ಅಭಿನಯಿಸಿದ ದೃಶ್ಯಗಳು ಚಿತ್ರೀಕರಣವಾದವು. ಸತೀಶ್ ಪ್ರಧಾನ್ ನಿರ್ದೇಶನದ, ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು - ನರಸಿಂಹಮೂರ್ತಿ (ನರ್ಸಿ), ಛಾಯಾಗ್ರಹಣ-ಕೆ.ಎಸ್. ಚಂದ್ರಶೇಖರ್, ಸಹಕಾರ ನಿರ್ದೇಶನ - ಹೆಚ್.ಕೆ. ಮೌಲಾಕ್ಷ, ನೃತ್ಯ - ಇಮ್ರಾನ್, ಕಲೈ, ಪ್ರಭು ಶ್ರೀನಿವಾಸ್, ಸಾಹಸ- ಡಿಫರೆಂಟ್ ಡ್ಯಾನಿ, ಸಂಕಲನ - ಕೆ.ಎಂ.ಪ್ರಕಾಶ್, ನಿರ್ವಹಣೆ - ಮೈಸೂರು ಸುರೇಶ್, ತಾರಾಗಣದಲ್ಲಿ ಪ್ರಜ್ವಲ್ ದೇವರಾಜ್, ಶೃತಿ ಹರಿಹರನ್, ರಂಗಾಯಣ ರಘು, ಬುಲೆಟ್ ಪ್ರಕಾಶ್, ಶೋಭರಾಜ್, ಪವನ್, ವಾಣಿಶ್ರೀ, ಶೃತಿ ನಾಯಕ್, ನಿರಂಜನ್ ಯತಿರಾಜ್, ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed